ಪೋಸ್ಟ್‌ಗಳು

ನವೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಪರ್ಯಾಸ | ನ್ಯಾನೋ ಕಥೆ | ವೆಂಕಟೇಶ ಚಾಗಿ | Viparyasa | nano kathe | by venkatesh chagi

  ವಿಪರ್ಯಾಸ ಅದೊಂದು ದಿನ ಬ್ಯಾಂಕಿನ ವ್ಯವಹಾರಕ್ಕೆ ಎಂದು ಬ್ಯಾಂಕಿನಲ್ಲಿ ವಿವರಿಸುತ್ತಿದ್ದೆ ಯಾರು ಇಂದಿನಿಂದ ನನ್ನನ್ನು ಮುಟ್ಟಿದಾಗೆ ಆಯ್ತು ತಕ್ಷಣ ಹಿಂದಿರುಗಿ ನೋಡಿದೆ ಅವನು ನನ್ನ ಹಳೆಯ ಸ್ನೇಹಿತ ಅವನನ್ನು ನೋಡುತ್ತಲೇ ತುಂಬಾ ಖುಷಿಯಾಯಿತು ಹೇಗಿದೆಯೋ ಎಂದೆ ಅಷ್ಟರಲ್ಲಿ ಬ್ಯಾಂಕಿನವರ ಸಿಬ್ಬಂದಿ ಸರ್ ಅಮೌಂಟ್ ತೆಗೆದುಕೊಳ್ಳಿ ಎಂದು ನಾನು ಅಮೌಂಟ್ ತೆಗೆದುಕೊಂಡು ತಕ್ಷಣ ಅವನ ತಮ್ಮತೇ ತಿರುಗಿ ಚೆನ್ನಾಗಿದ್ದೀಯಾ ಎಂದೇ. ಆದರೆ ಅವನು ಒಂದೆರಡು ಮಾತನಾಡಿದ ಅಷ್ಟರಲ್ಲಿ ಸಮಯ ತುಂಬಾ ಆಗಿತ್ತು ಸಾರಿ ಕಣೋ ಮತ್ತೊಮ್ಮೆ ನಿನ್ನ ಭೇಟಿಯಾಗುತ್ತೇನೆ ಎಂದೆ ಅವನು ಕೂಡ ಸಾರಿ ನಾನು ಅವಸರದಲ್ಲಿದ್ದೇನೆ ಮತ್ತೊಮ್ಮೆ ಭೇಟಿಯಾಗೋಣ ಎಂದೆವು ಹಲವಾರು ವರ್ಷಗಳ ನಂತರ ನಾವಿಬ್ಬರು ಭೇಟಿಯಾದರು ಕೆಲವು ನಿಮಿಷಗಳವರೆಗೆ ಮಾತನಾಡಲು ಸಾಧ್ಯವಾಗಲಿಲ್ಲ ಛೆ ಎಂತಹ ಜೀವನ ಎಂದುಕೊಂಡೆ. by ವೆಂಕಟೇಶ ಚಾಗಿ